ಮಹಾಭಾರತದ ದೃತರಾಷ್ಟ್ರ ನಿಮಗೆ ಗೊತ್ತಲ್ಲ? (ಗಾಂಧಾರಿಯ ಗಂಡ, ಹುಟ್ಟು ಕುರುಡ)
ಈ ದೃತರಾಷ್ಟ್ರ ಒಂದುಬಾರಿ ಸ್ವೀಟ್ ತೆಗೆದು ಕೋಡು ಪಾಂಡವರ ಮನೆಗೆ ಬಂದ, ಪಾಂಡವರು TVನೋಡ್ತಾ ಹಾಲ್ ನಲ್ಲಿ ಕುಳಿತಿದ್ದರು, ಪಾಂಡವರಿಗೆಲ್ಲಾ ಸ್ವೀಟ್ ಕೊಟ್ಟನಂತರ ದ್ರೌಪತಿ ಅಲ್ಲಿ ಇರದೇ ಇದ್ದದ್ದು ಅವನ ಗಮನಕ್ಕೆ ಬಂತು,
'ದ್ರೌಪತಿ ಎಲ್ಲಿ' ಎಂದು ಪಾಂಡವರನ್ನು ಕೇಳಿದ, ಅವಳು ಸ್ನಾನ ಮಾಡುತ್ತಿರುವುದಾಗಿ ಪಾಂಡವರು ಹೇಳಿದರು, 'ಸರಿ' ಎಂದು ದೃತರಾಷ್ಟ್ರ Bathroom ಹತ್ರ ಹೋಗಿ Bathroom ಬಾಗಿಲು ತಟ್ಟಿದ,
ಒಳಗಿನಿಂದ ದ್ರೌಪತಿ 'ಯಾರದು?'
'ನಾನು ದೃತರಾಷ್ಟ್ರ'
'ಏನು ವಿಷಯ?' ಎಂದು ದ್ರೌಪತಿ ಅಲ್ಲಿಂದಲೇ ಕೇಳಿದಳು.
'ನಿನಗೆ ಸ್ವೀಟ್ ಕೊಡಬೇಕಿತ್ತು,, ತಗೋ ಬಾ'
ದ್ರೌಪತಿ ಮೈಮೇಲೆ ಒಂಚೂರು ಬಟ್ಟೆ ಇಲ್ಲದೇ ಸ್ನಾನ ಮಾಡುತ್ತದ್ದರಿಂದ ಮತ್ತೆ ಬಟ್ಟೆ ಹಾಕಿಕೊಂಡು ಬಾಗಿಲು ತೆಗೆಯೋದೇಕೆ? ದೃತರಾಷ್ಟ್ರ ಹೇಗಿದ್ದರೂ ಕುರುಡ ಅಲ್ವಾ? ಅವನಿಗೇನು ಗೊತ್ತಾಗುತ್ತೆ.. ಎಂದುಕೊಂಡು ಬಟ್ಟೆ ಹಾಕಿಕೊಳ್ಳದೇ ಬಾಗಿಲು ತೆರೆದಳು. ದೃತರಾಷ್ಟ್ರ ಅವಳಿಗೆ ಸ್ವೀಟ್ ಕೊಟ್ಟ,
ದ್ರೌಪತಿ ಸ್ವೀಟ್ ತಿನ್ನುತ್ತಾ,,,'ಸ್ವೀಟ್ ಕೊಟ್ರಲ್ಲಾ ಏನು ವಿಶೇಷ?'' ಎಂದಳು.
ಅದಕ್ಕೆ ದೃತರಾಷ್ಟ್ರ ' ನನಗೆ ಕಣ್ಣು ಬಂದವು ಅದ್ಕೇ ಈ ಸ್ವೀಟ್ ' ಅಂದ
Bahala chennagidhe sir... Swalpa funny and comedy idhe...
ReplyDeleteಜೋಕ್ ತುಂಬಾ ಚನ್ನಾಗಿದೆ ಕಣ್ರೀ.....
ReplyDelete