Showing posts with label ಎಂ.ಎನ್.ಪಿ ಸೇವೆ ಅ.31 ರಿಂದ ಜಾರಿ BSNL ಮೊಬೈಲ್ ನಂಬರ್ ಪೋರ್ಟಬಿಲಿಟಿ. Show all posts
Showing posts with label ಎಂ.ಎನ್.ಪಿ ಸೇವೆ ಅ.31 ರಿಂದ ಜಾರಿ BSNL ಮೊಬೈಲ್ ನಂಬರ್ ಪೋರ್ಟಬಿಲಿಟಿ. Show all posts

Friday, 17 September 2010

ಎಂ.ಎನ್.ಪಿ ಸೇವೆ ಅ.31 ರಿಂದ ಜಾರಿ

ಸೇವಾ ಕಂಪನಿಯನ್ನು ಬದಲಾಯಿಸಿದರೂ 'ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂ.ಎನ್.ಪಿ)' ಸೇವೆಯು ಅಕ್ಟೋರರ್ 31ರ ನಂತರ ಜಾರಿಗೆ ಬರುವುದು ಖಚಿತವಾಗಿದೆ. ಏ ಸೇವೆ ಒದಗಿಸಲು ಎಲ್ಲ ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ BSNL ಹೇಳಿರುವುದು ಇದಕ್ಕೆ ಸಾಕ್ಷಿ.

               ಇದಕ್ಕೂ ಮೊದಲು ಭಾರ್ತಿ ಏರ್ ಟೆಲ್  ಸೇರಿದಂತೆ ಹಲವು ಖಾಸಗಿವಲಯದ ಟೆಲಿಕಾಂ ಕಂಪನಿಗಳು ಈ ಸೇವೆಯನ್ನು ನೀಡಲುಸಿದ್ದವಿರುವುದಾಗಿ ಪ್ರಕಟಿಸಿದ್ದವು. ಆದರೆ BSNL ಮಾತ್ರ ಎರಡು ಮೂರು ಬಾರಿ ನಿಗದಿತ ಸಮಯವನ್ನು ಮುಂದಕ್ಕೆ ಹಾಕಿತ್ತು.
              ಈಗ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು, ಅಕ್ಟೋಬರ್ 31ರಿಂದ ಈ ಸೇವೆ ಜಾರಿಗೊಳ್ಳಲಿದೆ