ಭಾರತ್ ಸಂಚಾರ್ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್) 200 ಮ್ಯಾನೇಜ್ಮೆಂಟ್ ಟ್ರೈನಿ( ಟೆಲಿಕಾಂ ಆಪರೇಷನ್-150 ಮತ್ತುಟೆಲಿಕಾಂ ಫೈನಾನ್ಸ್-50) ಹುದ್ದೆಗಳು ಖಾಲಿಯಿದ್ದು, ಬಿಇ, ಬಿಟೆಕ್ ಅಥವಾ ಎಂಬಿಎ ವ್ಯಾಸಂಗ ಪೂರ್ಣಗೊಳಿಸಿದವರು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಮೇಲಿನ ಯಾವುದಾದರೂ ಒಂದು ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆಗಸ್ಟ್ 9ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಗ್ರೂಪ್ ಡಿಸ್ಕರ್ಷನ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-06-2015
ಹೆಚ್ಚಿನ ಮಾಹಿತಿಗಾಗಿ www.bsnl.com.in
No comments:
Post a Comment