ನಿಮ್ಮ ಕಂಪ್ಯೂಟರ್ ನಲ್ಲಿರುವ AntiVirus ನ ಪ್ರತಿ ತಿಂಗಳು ಅಪ್ ಡೇಟ್ ಮಾಡಬೇಕು ಅನ್ನೋದು ನಿಜ, ಆದರೆ ಇಂಟರ್ ನೆಟ್ ಇಲ್ಲದೇ ಇದ್ರೆ ಕಷ್ಟ ಅಲ್ವ? ಅದಕ್ಕೆ Offline update ಮಾಡೋದೇ ಸೂಕ್ತ,
Offline update ಮಾಡಬೆಕಂದ್ರೆ ಮೊದಲು Internet ನಿಂದ ಅಪ್ ಡೇಟ್ ಡೌನ್ ಲೋಡ್ ಮಾಡಿಕೊಂಡಿರ ಬೇಕು,
ಕೆಲವರಿಗೆ Update ಬೇಕಂದ್ರೆ ಗೂಗಲ್ Search ನಲ್ಲಿ ಹುಡುಕುತ್ತಾರೆ, ಅದು ತುಂಬಾ ತಲೆತಿನ್ನುವ ಕೆಲಸ ಅದಕ್ಕಾಗಿ ಎಲ್ಲಾ update ಗಳು ಒಂದೇ ಜಾಗದಲ್ಲಿ ಸಿಕ್ಕರೆ ಸೂಕ್ತ ಅಲ್ಲವಾ ??
ಅಂತಹದ್ದೇ ಒಂದು ಚಿಕ್ಕ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೆನೆ,, ಆದರೆ ಇಲ್ಲಿ ಕೇವಲ ಲಿಂಕ್ ಮಾತ್ರ ಕೊಟ್ಟಿದ್ದೆನೆ ಯಾಕಂದ್ರೆ ನೀವು ಯಾವಗ್ಲಾದ್ರೂ ಬನ್ನಿ New Update ರೆಡಿ ಇರುತ್ತೆ...
ನಿಮಗೆ ಯಾವ AntiVirus updates ಬೇಕು ಅಂತ ಹೆಳಿದ್ರೆ ಅದನ್ನೂಇಲ್ಲಿ ತಂದು ಹಾಕುವ ಪ್ರಯತ್ನ ಮಾಡುವೆ.
AVG Antivirus updates
Avast Antivirus updates
Kaspersky Antivirus updates
Avira Antivirus updates

No comments:
Post a Comment