ಇವತ್ತು 31-12-2011 ಇವತ್ತು ಮತ್ತು ನಾಳೆ Airtel, Vodafone, etc ಯಾವುದೇ ನೆಟ್ ವರ್ಕ ಆದ್ರೂ Free SmS ಸೇವೆ ಇರುದಿಲ್ಲ ಪ್ರತಿ SmS ಗೂ ಚಾರ್ಜ್ ವಿಧಿಸಲಾಗುತ್ತದೆ ಅಲ್ವಾ? ಇಂಟರ್ ನೆಟ್ ನಿಂದ Msg ಮಾಡಿದ್ರೆ ಜಾಹಿರಾತುಗಳಕಾಟ ಜಾಸ್ತಿ ಅದಕ್ಕೆ
www.freesms8.com ಗೆ ಬೇಟಿ ನೀಡಿ, ಇಲ್ಲಿ ರಿಜಿಸ್ಟರ್ ಮಾಡಿದರೆ 160ಅಕ್ಷರಗಳ ಪೂರ್ಣ Msg ಮಾಡಬಹುದು , ಇಂಟರ್ ನೆಟ್ ನಿಂದ Msg ಮಾಡಿರೋದು ಸ್ವೀಕರಿಸುವವರಿಗೆ ತಿಳಿಯೋದಿಲ್ಲ
ಅಶೋಕ
ReplyDelete