ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ

 ಸ್ನೇಹಿತರೇ ,,,,,,,,,
              ಉದ್ಯೋಗ ಭೇಟೆ  ಎಂಬ ಅಂಕಣಕ್ಕೆ  ಸಂಬಂದಿಸಿದಂತೆ ಹಲವಾರು ಜನರು E-mail ಮಾಡುತ್ತಿದ್ದಾರೆ. ಕೆಲಸ ಬೇಡುತ್ತಿದ್ದಾರೆ, ನಿಮ್ಮ ಮುಂದೆ ನನ್ನ ಬೇಡಿಕೆ ಇಷ್ಟೇ, ದಯವಿಟ್ಟು ನಿಮ್ಮ ಸುತ್ತಮುತ್ತಲಿನ ಯಾವುದೇ ಸಂಸ್ಥೆಯಲ್ಲಿ ಕೆಲಸಖಾಲಿ ಇದ್ದಲ್ಲಿ (ಯಾವುದೇ ಕೆಲಸವಾದರೂ ಸರಿ ಎಷ್ಟೇ ಸಂಬಳವಿದ್ದರೂ ಸರಿ) ದಯವಿಟ್ಟು ನನಗೆ ತಿಳಿಸಿ.  ನಾವೆಲ್ಲರೂ ಮನಸ್ಸುಮಾಡಿದರೆ ಅವರಿಗೆ ಕೆಲಸ ಕೊಡಿಸುವುದು ದೊಡ್ಡ ವಿಷಯವೇನಲ್ಲ. 
                    
                        ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ......
                                                           ನಿರುಧ್ಯೋಗಿಗಳ ಪಾಲಿನ ಬೆಳಕಾಗಿ......



ಕೈ ಜೋಡಿಸಲು ಇಷ್ಟಪಟ್ಟರೆ ಕರೆಮಾಡಿ : 9740769286
e-mail on- ontipremi@gmail.com